Kannada Home Page - Tumkur University Tumkur
Source: https://www.tumkuruniversity.ac.in
Archived: 2026-04-23 15:39
Kannada Home Page - Tumkur University Tumkur
Skip to content
ತುಮಕೂರು ವಿಶ್ವವಿದ್ಯಾನಿಲಯದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸಹಯೋಗದೊಂದಿಗೆ ನಡೆದ ೨೦೨೫-೨೬ನೇ ಸಾಲಿನ ಪ್ರೇರಣಾ ಉಪನ್ಯಾಸ - ೦೫ ಕಾರ್ಯಕ್ರಮವನ್ನು ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಉದ್ಘಾಟಿಸಿದರು. ಜತೆಯಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಮಹಾರಾಜ್, ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ ಹೆಚ್. ಎಸ್., ಡೀನ್ ಪ್ರೊ. ಪಿ. ಪರಮಶಿವಯ್ಯ,ಸಮಿತಿ ಅಧ್ಯಕ್ಷರಾದ ಪ್ರೊ. ಜಿ. ಸುದರ್ಶನ ರೆಡ್ಡಿ, ಪ್ರಾಂಶುಪಾಲರಾದ ಪ್ರೊ. ಶ್ರೀನಿವಾಸ್ ಎಸ್., ಇನ್ನಿತರರು ಇದ್ದಾರೆ
.
ಮಹಿಳೋತ್ಸವ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿಮ ಚೌಧರಿ ಉದ್ಘಾಟಿಸಿದರು. ಜೊತೆಯಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ, ಡಾ. ಎಸ್.ಜಿ. ಸುಶೀಲಮ್ಮ, ಶಾಂತಲಾ ರಾಜಣ್ಣ, ಪ್ರಿಯಾ ಪ್ರದೀಪ್, ಎಂ.ಆರ್. ಭಾರತಿ ನಾರಾಯಣ್, ದುರ್ಗಾದೇವಿ ಹುಲಿನಾಯ್ಕರ್, ಮರಿ ಚನ್ನಮ್ಮ ನೇತ್ರಾವತಿ ಚಂದ್ರಹಾಸ್, ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ, ರೂಪಾಂತರ ಸಂಸ್ಥೆಯ ಸಂಸ್ಥಾಪಕಿ ರೂಪಾಶ್ರೀ ಹಾಗೂ ಪಿಆರ್ ಒ ಪ್ರೀತಮ್ ಇದ್ದಾರೆ.
ಡಿವಿಜಿ ಅವರ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಡಿವಿಜಿ ಪ್ರತಿಮೆಗೆ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜ಼ಮ್ ಜ಼ಮ್ ಪುಷ್ಪನಮನ ಸಲ್ಲಿಸಿದರು.(17-03-2026)
ಬೃಹತ್ ಹಿಮೋಗ್ಲೋಬಿನ್ ತಪಾಸಣಾ ಶಿಬಿರ (13-03-2026)
ಸಮಾಜಕಾರ್ಯ ವಿಭಾಗಕ್ಕೆ ಡಿಜಿಟಲ್ ಉಪಕರಣಗಳನ್ನು ವಿತರಿಸುವ ವೇಳೆ ತುಮಕೂರು ವಿವಿ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು, ಗೋಕುಲ್ ಎಕ್ಸ್ಪೋರ್ಟ್್ಸನ ಸಿಎಸ್‌ಆರ್ ಮತ್ತು ಇಎಚ್ ಎಸ್ ಜನರಲ್ ಮ್ಯಾನೇಜರ್ ಮಹಾಂತೇಶ್ ಬಂಗಾರಿ, ಸಂಸ್ಥೆಯ ಉಪಾಧ್ಯಕ್ಷರಾದ ಅಖಿಲ್ ಪಾಶ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ. ಜಿ. ಪರಶುರಾಮ್ ಇದ್ದಾರೆ. (05-02-2026)
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಯೋಗ ಸರ್ಟಿಫಿಕೇಟ್ ಕೋರ್ಸ್ ಪೂರೈಸಿದ ಅಭ್ಯರ್ಥಿಗಳಿಗೆ ವಿಶ್ವ ಧ್ಯಾನ ದಿನದ ಸಂದರ್ಭದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು. (21-12-2025)
ತುಮಕೂರು ವಿವಿಯಲ್ಲಿ ಸ್ಥಾಪನೆಗೊಂಡಿರುವ ‘ತುಮಕೂರು ಇನೋವೇಶನ್ ಇನ್ಕ್ಯುಬೇಷನ್ ಮತ್ತು ಆಂತ್ರಪ್ರಿನ್ಯುರ್‌ಶಿಪ್ ಕೌನ್ಸಿಲ್’ ಅನ್ನು ಉದ್ಯಮಿ ಡಾ. ಹೆಚ್. ಜಿ. ಚಂದ್ರಶೇಖರ್ ಉದ್ಘಾಟಿಸಿದರು. ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜಮ್
ಜಮ್ ಮತ್ತಿತರರು ಇದ್ದಾರೆ (27-11-2025)
(27-11-2025)
ತುಮಕೂರು ವಿವಿಯಲ್ಲಿ ನಡೆದ ಪ್ರೇರಣಾ ಉಪನ್ಯಾಸವನ್ನು ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ. ನಾ. ಸೋಮೇಶ್ವರ ಉದ್ಘಾಟಿಸಿದರು. ಸ್ವಾಮಿ ಜಪಾನಂದಜೀ ಮಹಾರಾಜ್, ಪ್ರೊ. ಎಂ. ವೆಂಕಟೇಶ್ವರಲು, ಪ್ರೊ. ಎಂ. ಕೊಟ್ರೇಶ್, ಪ್ರೊ. ಬಿ. ರವೀಂದ್ರಕುಮಾರ್, ಡಾ. ಕೆ.ಸಿ. ಸುರೇಶ (16-10-2025)
Annapurneswari - Mid Day Meals
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಚಿಂತಕರು ಹಾಗೂ ಬೌದ್ಧ ವಿದ್ವಾಂಸರಾದ ಡಾ. ಎಸ್. ನಟರಾಜ್ ಬೂದಾಳು, ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು ಅವರು ಉದ್ಘಾಟಿಸಿದರು. ಜೊತೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಕೇಶವ, ಪರೀಕ್ಷಾಂಗ ಕುಲಸಚಿವ ಪ್ರೊ. ಹೆಚ್. ಎಸ್. ಮೋಹನ್, ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಣಿ, ಡಾ. ಎಸ್. ಶ್ರೀನಿವಾಸ್ ಇನ್ನಿತರರು ಇದ್ದರು.
ಪ್ರವೇಶಾತಿ
ಡೀನರು
ಅಧಿಕಾರಿಗಳು
ಸ್ನಾತಕೋತ್ತರ ವಿಭಾಗಗಳು
ಇ ಸಂಪನ್ಮೂಲಗಳು ಆಫ್ ಕ್ಯಾಂಪಸ್ ಐ ಡಿ ಪಿ |
ಒಂದು ರಾಷ್ಟ್ರ ಒಂದು ಚಂದಾದಾರಿಕೆ (ಓ ಎನ್ ಓ ಎಸ್)
|
ಇ ಶೋಧ್ ಸಿಂಧು
ಪ್ರಕಟಣೆಗಳು
Applications are invited from qualified candidates for the following temporary post to work in the ANRF-ARG (SERB), New Delhi, Government of India sponsored research project at Department of Studies and Research in Biochemistry, Tumkur University, Tumakuru.
ಪ್ರಾಂಶುಪಾಲರ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
ದಿನಾಂಕ: 20.04.2026 ರಂದು ಆಯೋಜಿಸಿರುವ “ಬಸವ ಜಯಂತಿ” ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
ಭಾರತ ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳ ಪತ್ರಿಕೆಯ ಭೋದನೆಯ ಕುರಿತು.
2026-27 ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕ ಪದವಿಗಳ ಶೈಕ್ಷಣಿಕ ವೇಳಾಪಟ್ಟಿಯನ್ನು ಅಧಿಸೂಚಿಸಿರುವ ಕುರಿತು.
ಸ್ನಾತಕ ಬಿ.ಎ ಪತ್ರಿಕೋಧ್ಯಮ NEP Secheme ಪದವಿಯ 6ನೇ ಸೆಮಿಸ್ಟರ್ ಗೆ Internship ಪತ್ರಿಕೆಯನ್ನು ಅದಿಸೂಚಿಸಿರುವ ಕುರಿತು.
ಡಾ. ಬಾಬು ಜಗಜೀವನ ರಾಮ್ ಹಾಗು ಡಾ. ಬಿ.ಆರ್ ಅಂಬೇಡ್ಕರ್ ರವರ ಜಯಂತಿಯಂದು ಪ್ಲ-ಕಾರ್ಡ್ಗಳೊಂದಿಗೆ ವಿದ್ಯಾರ್ಥಿಗಳು ಹಾಜರಾಗುವ ಕುರಿತು
“Revisiting Dr. B.R.Ambekdar’s Philosophy: Inclusion, Democracy and Social Justice in 21st Century” ಸಮ್ಮೇಳನಕ್ಕೆ ಭಾಗವಹಿಸುವ ಕುರಿತು
ದಿನಾಂಕ 15-04-2026 ರ ಉದ್ಯೋಗ ಮೇಲಕ್ಕೆ ಭಾಗವಹಿಸುವ ಕುರಿತು
ಪ್ರೊ.ಎಂ.ಡಿ ನಂಜುಂಡಸ್ವಾಮಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿರುವ ವಿಶೇಷ ಉಪನ್ಯಾಸ ಕ್ರಾಯಕ್ರಮದಲ್ಲಿ ಭಾಗವಹಿಸುವ ಕುರಿತು.
View All
ಪರೀಕ್ಷಾ ಪ್ರಕಟಣೆ
2026 ರ ಜನವರಿ / ಫೆಬ್ರವರಿ ಮಾಹೆಗಳಲ್ಲಿ ನಡೆದ ವಿವಿಧ ಸ್ನಾತಕ ಪದವಿಗಳ (NEP) ಹಾಗೂ Revised NEP(SEP) ಒಂದು ಮತ್ತು ತೃತೀಯ ಸೆಮಿಸ್ಟರ್ ನ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಉತ್ತರ ಪತ್ರಿಕೆ ಮರುಮೌಲ್ಯಮಾಪನಕ್ಕೆ ಮಾತ್ರ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವ ಕುರಿತು.
ಸ್ನಾತಕ ಶಿಕ್ಷಣ(ಬಿ.ಇಡಿ) ಪದವಿಯ ತಾತ್ಕಾಲಿಕ Rank ಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
2026 ರ ಫೆಬ್ರವರಿ ಮಾಹೆಯಲ್ಲಿ ನಡೆದ ವಿವಿಧ ಸ್ನಾತಕೋತ್ತರ ಪದವಿಯ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಛಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು.
ತುಮಕೂರು ವಿಶ್ವವಿದ್ಯಾನಿಲಯದ 19 ನೇ ಘಟಿಕೋತ್ಸವಕ್ಕೆ ಅರ್ಜಿಗಳನ್ನು ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಿರುವ ಕುರಿತು (UUCMS).
ತುಮಕೂರು ವಿಶ್ವವಿದ್ಯಾನಿಲಯದ 19 ನೇ ಘಟಿಕೋತ್ಸವಕ್ಕೆ ಅರ್ಜಿಗಳನ್ನು ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಿರುವ ಕುರಿತು (EMS).
2025 ರ ಡಿಸೆಂಬರ್ / ಜನವರಿ -2026 ರ ಮಾಹೆಗಳಲ್ಲಿ ನಡೆದ ಸ್ನಾತಕ ಶಿಕ್ಷಣ ಪದವಿಯ (UUCMS) ಮತ್ತು ಡಬಲ್ ದಿ ಡ್ಯುರಿರೇಶನ್ ಪದವಿಯ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಿಸುತ್ತಿರುವ ಕುರಿತು.
ಪಿ.ಜಿ ಡಿಪ್ಲೋಮ (ಕೋಕೊನಟ್ ಪ್ಲಾಂಟೇಶನ್ ಮ್ಯಾನೇಜ್ ಮೆಂಟ್ ಪ್ರೊಸೆಸ್ಸಿಂಗ್) ನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿರುವ ಕುರಿತು.
ಅಂತಿಮ Rank ಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
2025-26 ನೇ ಶ್ಯಕ್ಷಣಿಕ ಸಾಲಿನ ಸ್ನಾತಕೋತ್ತರ ಡಿಪ್ಲೋಮ ಕೋರ್ಸುಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳ ಅಂತಿಮ ಪರೀಕ್ಷಾ ವೇಳಾಪಟ್ಟಿ, ಪರೀಕ್ಷಾ ಕೇಂದ್ರ ಘೋಷಣೆ ಹಾಗೂ ಮುಖ್ಯ ಅಧಿಕ್ಷಿಕರ ನೇಮಕಾತಿ ಕುರಿತು.
2026 ರ ಜನವರಿ / ಫೆಬ್ರವರಿ ಮಾಹೆಗಳಲ್ಲಿ ನಡೆದ ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಒಂದು ಮತ್ತು ತೃತೀಯ ಸೆಮಿಸ್ಟರ್ ಪರೀಕ್ಷೆ ಉತ್ತರ ಪತ್ರಿಕೆಗಳ ಛಾಯಾಪ್ರತಿ / ಮರುಮೌಲ್ಯಮಾಪನದ ಮಾಹಿತಿ ಕುರಿತು.
View All
ತುಮಕೂರು ವಿಶ್ವವಿದ್ಯಾಲಯದ ಬಗ್ಗೆ
2004 ರಲ್ಲಿ ಸ್ಥಾಪನೆಯಾದ ತುಮಕೂರು ವಿಶ್ವವಿದ್ಯಾನಿಲಯವು ದೇಶದ ಯುವ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಮಹತ್ವವನ್ನು ಗಳಿಸಿದೆ ಮತ್ತು ಉನ್ನತ ರಾಷ್ಟ್ರೀಯ ಸಂಸ್ಥೆಗಳಿಗೆ ಸಮಾನವಾಗಿ ಉನ್ನತ ಶಿಕ್ಷಣದ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಇದು ತುಮಕೂರು ಜಿಲ್ಲೆಯ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಸ್ಥಾಪಿಸಲಾದ ರಾಜ್ಯ ವಿಶ್ವವಿದ್ಯಾಲಯವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದವರು.ಪ್ರಾರಂಭವಾದಾಗಿನಿಂದ, ವಿಶ್ವವಿದ್ಯಾನಿಲಯವು ತನ್ನ ಶೈಕ್ಷಣಿಕ ಪ್ರೊಫೈಲ್ ಮತ್ತು ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಅಗಾಧ ಬೆಳವಣಿಗೆಯನ್ನು ಕಂಡಿದೆ. ಹದಿಮೂರು ವರ್ಷಗಳ ಅಲ್ಪಾವಧಿಯಲ್ಲಿಯೇ, ವಿಶ್ವವಿದ್ಯಾನಿಲಯವು ಯುಜಿಸಿಯಿಂದ ರಾಷ್ಟ್ರೀಯ ಶ್ರೇಷ್ಠತೆಯ ಸಂಸ್ಥೆಯಾಗಿ ಗುರುತಿಸಲ್ಪಡುವಲ್ಲಿ ಯಶಸ್ವಿಯಾಗಿದೆ, ಜೊತೆಗೆ ಯುಜಿಸಿ ಕಾಯ್ದೆ 1956 ರ ಸೆಕ್ಷನ್ 12 (ಬಿ) ಅಡಿಯಲ್ಲಿ ಗುರುತಿಸಲ್ಪಟ್ಟಿದೆ ಮತ್ತು NAAC ಮಾನ್ಯತೆಯಿಂದ 'ಬಿ+' ದರ್ಜೆಯನ್ನು ಯಶಸ್ವಿಯಾಗಿ ಪಡೆದುಕೊಂಡಿದೆ..
ಪ್ರೊ. ಎಂ ವೆಂಕಟೇಶ್ವರಲು
ಕುಲಪತಿ
ಕುಲಪತಿಗಳಿಂದ ಸಂದೇಶ
ಆತ್ಮೀಯ ವಿದ್ಯಾರ್ಥಿಗಳು ಮತ್ತು ಪೋಷಕರೇ,
ತುಮಕೂರು ವಿಶ್ವವಿದ್ಯಾಲಯಕ್ಕೆ ನಿಮ್ಮನ್ನು ಸ್ವಾಗತಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ನೀವು ತುಮಕೂರು ವಿಶ್ವವಿದ್ಯಾಲಯವನ್ನು ನಿಮ್ಮ ಉನ್ನತ ಕಲಿಕೆಯ ತಾಣವಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ನಿಜಕ್ಕೂ ಉತ್ತಮ ಆಯ್ಕೆ ಮಾಡಿದ್ದೀರಿ. ವಿಜ್ಞಾನ, ಮಾನವಿಕ ಮತ್ತು ಸಮಾಜ ವಿಜ್ಞಾನ, ಮತ್ತು ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆಯಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ನಾವು ನಿಮಗೆ ಭರವಸೆ ನೀಡುತ್ತೇವೆ.
ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಮತ್ತು ವಿದ್ವಾಂಸರಾಗಿರುವ ಶಿಕ್ಷಕರು ತಮ್ಮ ಜ್ಞಾನದ ಕ್ಷೇತ್ರಗಳಲ್ಲಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಅವರು ಬೋಧನೆ ಮತ್ತು ಸಂಶೋಧನೆಗೆ ಬದ್ಧರಾಗಿದ್ದಾರೆ ಮತ್ತು ಅವರಲ್ಲಿ ಕೆಲವರು ತಮ್ಮ ವಿಭಾಗಗಳಿಗೆ ಶ್ರೀಮಂತ ಕೊಡುಗೆಗಳನ್ನು ನೀಡುವ ಮೂಲಕ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿಗಳನ್ನು ತಂದಿದ್ದಾರೆ. ನಮ್ಮ ಇಬ್ಬರು ಅಧ್ಯಾಪಕ ಸದಸ್ಯರು ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ವಿಶ್ವದ ಅಗ್ರ 2% ವಿಜ್ಞಾನಿಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದನ್ನು ಗಮನಿಸುವುದು ರೋಮಾಂಚಕವಾಗಿದೆ. ಅವರೊಂದಿಗೆ ಕಲಿಯಲು ಮತ್ತು ಬೆಳೆಯಲು ನಿಮಗೆ ಉತ್ತಮ ಅವಕಾಶಗಳಿವೆ ಎಂದು ನನಗೆ ಖಚಿತವಾಗಿದೆ..
ದರಪಟ್ಟಿ ಪ್ರಕಟಣೆ
22-04-2026: ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಶಾಮಿಯಾನ ಹಾಗೂ ಇನ್ನಿತರೆ ಪರಿಕರಗಳನ್ನು ಬಾಡಿಗೆಗೆ ಪಡೆಯಲು ತುರ್ತಾಗಿ ದರಪಟ್ಟಿ ಆಹ್ವಾನಿಸುತ್ತಿರುವ ಕುರಿತು (ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ) Last Date: 22-04-2026
ವಿಶ್ವವಿದ್ಯಾನಿಲಯಕ್ಕೆ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷ ಅಭಿಯಾನ (PM-USHA) Soft Component ಅಡಿಯಲ್ಲಿ ವಿವಿಧ ವಿಭಾಗಗಳಿಂದ ಆಯೋಜಿಸಲಾಗುವ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಲೇಖನ ಸಾಮಗ್ರಿಗಳನ್ನು ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಕುರಿತು.
ವಿಶ್ವವಿದ್ಯಾನಿಲಯಕ್ಕೆ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷ ಅಭಿಯಾನ (PM-USHA) Soft Component ಅಡಿಯಲ್ಲಿ ವಿವಿಧ ವಿಭಾಗಗಳಿಂದ ಆಯೋಜಿಸಲಾಗುವ ವಿವಿಧ ಕಾರ್ಯಕ್ರಮಗಳಿಗೆ ತಿಂಡಿ ಮತ್ತು ಊಟ ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಕುರಿತು.
ವಿಶ್ವವಿದ್ಯಾನಿಲಯಕ್ಕೆ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷ ಅಭಿಯಾನ (PM-USHA) Soft Component ಅಡಿಯಲ್ಲಿ ವಿವಿಧ ವಿಭಾಗಗಳಿಂದ ಆಯೋಜಿಸಲಾಗುವ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮುದ್ರಿತ ಸಾಮಗ್ರಿಗಳನ್ನು ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಕುರಿತು.
ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ “Badges, ID card with tag & Meals Coupon” ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಕುರಿತು.
08-04-2026: ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಅಗತ್ಯವಿರುವ ಊಟ, ಉಪಹಾರ ಮತ್ತು ಕಾಫೀ/ ಟೀ ಸರಬರಾಜುಗಾಗಿ ದರಪಟ್ಟಿ ಆಹ್ವಾನಿಸುತ್ತಿರುವ ಕುರಿತು (ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ) Last Date: 15-04-2026
08-04-2026: ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ “ಬಾಬಾ ಸಾಹೇಬ್ ಸಂಗೀತ ಸ್ಮೃತಿ” ಸಾಂಸ್ಕೃತಿಕ್ ಕಾರ್ಯಕ್ರಮ ನೀಡಲು ದರಪಟ್ಟಿ ಆಹ್ವಾನಿಸುತ್ತಿರುವ ಕುರಿತು (ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ) Last Date: 15-04-2026
08-04-2026: ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ Conference Kit (Jute Bag), Note pad & Pen ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸುತ್ತಿರುವ ಕುರಿತು (ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ) Last Date: 15-04-2026
08-04-2026: ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ Invitation/ Brochure & Banner ಗಳ ಮುದ್ರಣಕ್ಕೆ ದರಪಟ್ಟಿ ಆಹ್ವಾನಿಸುತ್ತಿರುವ ಕುರಿತು (ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ) Last Date: 15-04-2026
08-04-2026: ವಿಶ್ವವಿದ್ಯಾನಿಲಯದ ಪರೀಕ್ಷಾಂಗ ದ ಗಣಕೀಕರಣ ವಿಭಾಗದ ಕೊನಿಕಾ ಮಿನೋಲ್ಟಾ ಪ್ರಿಂಟರ್ ನ ಟೋನರ್ ಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಕುರಿತು (Last Date: 15-04-2026)
View All
ಸ್ವತ್ತು ನಿರ್ವಹಣಾ ವ್ಯವಸ್ಥೆ
ಹಳೆಯ ವಿದ್ಯಾರ್ಥಿಗಳ ಪೋರ್ಟಲ್
ಇಮೇಲ್
ಆನ್‌ಲೈನ್ ಶುಲ್ಕ ಪಾವತಿ
ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್
Scholarly
Resources
Publications
1710
Patents
249
Journal Articles - 1077
Conference/In Proceedings - 260
Book/Book Chapter - 234
Others - 1879
8434
Overall Students
Strength
2637
Post Graduate Students
Strength
3755
Constituent College Students
Strength
134
Teaching Faculty Strength
145
Guest Faculty Strength
101
Non-teaching Staff
An Institute
of National Eminence
by the
UGC
Tumkur University, established in the year 2004, has gained significance as one of the young universities in the country and has been recognized as an institution of higher learning on par with high profile national institutions. It is a State University, established to cater to the educational needs of Tumakuru district where the majority of students hail from the rural background.
To Transform
guiding vision into action plan through a band of community of teachers who are professionally competent and conscientiously upright.
To Promote
high quality of research for sustainable development of a society.
ಸಾಮರ್ಥ್ಯ ಅಭಿವೃದ್ಧಿ/ಕೌಶಲ್ಯ ವರ್ಧನೆ ಉಪಕ್ರಮಗಳು
ಕೌಶಲ್ಯ ಅಭಿವೃದ್ಧಿ: MOU ಮತ್ತು ಕೋರ್ಸ್‌ಗಳು
ಸಾಂಸ್ಕೃತಿಕ ಚಟುವಟಿಕೆಗಳು
ಕ್ರೀಡಾ ಚಟುವಟಿಕೆಗಳು
ವಾರ್ಷಿಕ ವರದಿಗಳು
ಲೆಕ್ಕಪರಿಶೋಧನಾ ವರದಿಗಳು
ದೂರುಗಳು - ಜಾತಿ ಆಧಾರಿತ ತಾರತಮ್ಯ
ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಪೋರ್ಟಲ್
ಗೆಜೆಟ್ ಅಧಿಸೂಚನೆ
ವಿದ್ಯಾರ್ಥಿಗಳ ಕುಂದುಕೊರತೆಗಳು (ಇಸಮಾಧನ್)
ಶಸ್ಟಾಟ್ಯೂಟ್ಸ್
ಪರಿನಿಯಮಗಳು
ಒಡಂಬಡಿಕೆ ಗಳು
ಎನ್‌ಐಆರ್‌ಎಫ್
ಐಕ್ಯೂಎಸಿ [ಎಕ್ಯೂಎಆರ್]
ರಾಜ್ಯ ಶಿಕ್ಷಣ ನೀತಿ
ತುಮಕೂರು ವಿಶ್ವವಿದ್ಯಾನಿಲಯದ ವಿವಿಧ ಪದವಿ ಕಾರ್ಯಕ್ರಮಗಳಿಗೆ ಕಾರ್ಯಕ್ರಮ ರಚನೆಗಳು
SEP 2024 ರ ಅಡಿಯಲ್ಲಿ UG ಕಾರ್ಯಕ್ರಮಗಳ ಪಠ್ಯಕ್ರಮ
ರಾಷ್ಟ್ರೀಯ ಶಿಕ್ಷಣ ನೀತಿ
ಕಾರ್ಯಕ್ರಮ ರಚನೆಗಳು
NEP-2020 ಅಡಿಯಲ್ಲಿ UG ಕಾರ್ಯಕ್ರಮಗಳ ಪಠ್ಯಕ್ರಮ
NEP 2020 ರ ಅಡಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯದ 4 ವರ್ಷಗಳ ಕಾರ್ಯಕ್ರಮವನ್ನು ನಿಯಂತ್ರಿಸುವ ಕರಡು ನಿಯಮಗಳು
ಸಿಬ್ಬಂದಿ ಅಂಕಣ
ಪೇಸ್ಲಿಪ್ | ಫಾರ್ಮ್-16 ಲಾಗಿನ್
ಶಿಕ್ಷಕರಿಗೆ CAS ಅಡಿಯಲ್ಲಿ PBAS
ವಾರ್ಷಿಕ ಕಾರ್ಯ ನಿರ್ವಹಣಾ ವರದಿ ನಮೂನೆ
ವಿಶ್ವವಿದ್ಯಾನಿಲಯದ ಈ ಮೇಲ್ ಸೇವೆ
ವಿದ್ಯಾರ್ಥಿ ಅಂಕಣ
ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ
ಪ್ಲೇಸ್‌ಮೆಂಟ್ ಸೆಲ್
ಎನ್ಎಸ್ಎಸ್ ವಿಂಗ್
ಮಹಿಳಾ ಅಧ್ಯಯನ ಕೇಂದ್ರ
ಸೇವಾ ಸಿಂಧು
ರಾಷ್ಟ್ರೀಯ ಶೈಕ್ಷಣಿಕ ಠೇವಣಿ
website maintained by System Analyst and Team (rajesh_shenoy@tumkuruniversity.ac.in)
English
ಕನ್ನಡ
Scroll to Top