ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ - ಅಧಿಕೃತ ಜಾಲತಾಣ
Source: http://www.rcub.ac.in/rticell.php
Archived: 2026-04-23 17:10
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ - ಅಧಿಕೃತ ಜಾಲತಾಣ
ಸಹಾಯವಾಣಿ:
+91-9480431000
Formats
|
Online Fee
|
Screen Reader
|
ದೂರವಾಣಿ
|
ಛನ್ನಪಥ
|
ENGLISH SITE
|
A-
A
A+
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
1. ಪರಿಚಯ
2. ಮಾಹಿತಿ ಹಕ್ಕು ವಿಭಾಗ
3. ಕಾನೂನು ಘಟಕ
4. ಸಿಬ್ಬಂದಿ
5. ದಾಖಲೆಗಳು
6. ಸಂಪರ್ಕಿಸಿ
ಮಾಹಿತಿ ಹಕ್ಕು ವಿಭಾಗ ಮತ್ತು ಕಾನೂನು ಘಟಕ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2010 ರಲ್ಲಿ ಬೆಳಗಾವಿಯಲ್ಲಿ ಸ್ಥಾಪಿಸಲಾಗಿದ್ದು. ವಿಶ್ವವಿದ್ಯಾಲಯವು
ಬೆಳಗಾವಿ, ವಿಜಯಪುರ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡಿದೆ. ಸನ್ 2014 ರಲ್ಲಿ ರಾಣಿ ಚನ್ನಮ್ಮ
ವಿಶ್ವವಿದ್ಯಾಲಯದಲ್ಲಿ ಕಾನೂನು ಘಟಕ ಮತ್ತು ಮಾಹಿತಿ ಹಕ್ಕು ವಿಭಾಗವನ್ನು ರಚನೆಗೊಂಡು
ಕಾರ್ಯನಿರ್ವಹಿಸುತ್ತಿದೆ.
ಮಾಹಿತಿ ಹಕ್ಕು ವಿಭಾಗದ ಪಾತ್ರ ಮತ್ತು ಜವಾಬ್ದಾರಿಗಳು
ಅರ್ಜಿದಾರರ ಮಾ.ಹ.ಅ 2005 ಕಲಂ 6(1) ಪ್ರಕಾರ ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಮಾಹಿತಿ ಹಕ್ಕು
ವಿಭಾಗವು ಸ್ವೀಕರಿಸಿ, ಸದರಿ ಕೋರಿಕೆ ಅರ್ಜಿಯನ್ನು ಮಾ.ಹ.ಅ 2005 ಕಲಂ 7(1) ರ ಪ್ರಕಾರ ವಿಲೇ ಮಾಡಲು
ಸಂಬಂಧಿಸಿದ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ರವಾನಿಸಲಾಗುವುದು.
ಅರ್ಜಿದಾರರು ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 19 (1) ರಲ್ಲಿ ಸಲ್ಲಿಸುವ ಮೇಲ್ಮನವಿಗಳ ಕುರಿತಂತೆ
ಕ್ರಮ
ವಹಿಸುವುದು.
ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4 (1)ಎ, ಮತ್ತು 4 (1) ಬಿ ರಂತೆ, ವಿಶ್ವವಿದ್ಯಾಲಯದ ರಚನೆ,
ಕಾರ್ಯಗಳು
ಮತ್ತು ಕರ್ತವ್ಯಗಳ ವಿವರಗಳ ಮಾಹಿತಿಯನ್ನು ಕಾಲಕಾಲಕ್ಕೆ ಸಿದ್ದಪಡಿಸಿ ವಿಶ್ವವಿದ್ಯಾಲಯದ ಜಾಲತಾಣದಲ್ಲಿ
ಪ್ರಕಟಿಸುವುದು.
ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 5(1)ರ ಪ್ರಕಾರ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಮತ್ತು 5
(2)
ಪ್ರಕಾರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಪದನಾಮೀಕರಿಸಿ ವಿಶ್ವವಿದ್ಯಾಲಯದ ಜಾಲತಾಣದಲ್ಲಿ
ಪ್ರಕಟಿಸುವುದು.
ಮಾಹಿತಿ ಹಕ್ಕು ಅರ್ಜಿಗಳ ದಾಖಲೆ ವಹಿಯನ್ನು ನಿರ್ವಹಿಸುವುದು. ಅರ್ಜಿದಾರರಿಗೆ ಮಾಹಿತಿ ಹಕ್ಕು ಅಧಿನಿಯಮ
2005 ರಡಿಯಲ್ಲಿ ಮಾಹಿತಿ ಪಡೆದುಕೊಳ್ಳಲು ಸೂಕ್ತ ನೆರವು ನೀಡುವುದು.
ಕಾನೂನು ಘಟಕದ ಪಾತ್ರ ಮತ್ತು ಜವಾಬ್ದಾರಿಗಳು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಾನೂನು ಘಟಕವು 2014 ರಿಂದ ಕಾರ್ಯನಿರ್ವಹಿಸುತ್ತಿದ್ದು,
ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಕಾನೂನಿಗೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ನೋಡಿಕೊಳ್ಳುತ್ತಿದೆ.
ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಹಾಗೂ ಧಾರವಾಡ ಪೀಠ,
ಕಲಬುರಗಿ
ಪೀಠ ಮತ್ತು ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ದಾಖಲಾಗಿರುವ ಹಾಗೂ ಬಾಕಿ ಇರುವ ಪ್ರಕರಣಗಳನ್ನು
ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ವಿಶ್ವವಿದ್ಯಾಲಯದಲ್ಲಿ ಲೀಗಲ್ ಎಂಪೆನೆಲ್‌ಮೆಂಟ್ ಮೇಲೆ ನ್ಯಾಯವಾದಿಗಳನ್ನು ನೇಮಕ ಮಾಡಿಕೊಂಡಿರುತ್ತದೆ.
ಸದರಿ ನ್ಯಾಯವಾದಿಗಳು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಹಾಗೂ ಧಾರವಾಡ ಪೀಠ ಮತ್ತು ಕಲಬುರಗಿ ಪೀಠ
ಹಾಗೂ
ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ವಿಶ್ವವಿದ್ಯಾಲಯದ ಪರವಾಗಿ ಪ್ರತಿನಿದಿಸುತ್ತಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿರುದ್ಧ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿರುವ ಪ್ರಕರಣಗಳಿಗೆ
ಸಂಬಂಧಿಸಿದಂತೆ ರಾ.ಚ.ವಿಯ ಲೀಗಲ್ ಎಂಪೆನೆಲ್‌ಮೆಂಟ್ ಮೇಲೆ ಇರುವ ನ್ಯಾಯವಾದಿಗಳಿಗೆ ಪ್ರತಿನಿದಿಸಲು
ವಕಾಲತ್‌ನಾಮಾ ನೀಡಲಾಗುತ್ತದೆ. ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಕಂಡಿಕೆವಾರು ಷರಾಗಳನ್ನು
ಕಳುಹಿಸಿಕೊಡಲಾಗುತ್ತದೆ.
ನ್ಯಾಯವಾದಿಗಳ ಶುಲ್ಕದ ವಿವರಗಳು
Professional fees for Plaint/ Written Statement/ Applications/
Objections/
Any other pleadings in connection with a case before Lower Court
Rs.8000/-
For connected matter arising on the same point of issue (Lower Court)
Rs.3500/-
Professional fees for Writ Petition/ Writ Appeal/ Special Leave Petition
before High Court
Rs. 12,000/-
For connected matter arising on the same point of issue (High Court)
Rs.5000/-
Towards other/ filing expenses etc., Lower Court
Rs.500/-
Towards other/ filing expenses etc., High Court
Rs.3000/-
Legal Notices/ Reply (for each Notice/ reply)
Rs.1000/-
Legal Advise/ Legal Opinion (per opinion)
Rs.3000/-
Any other complicated and crucial legal matter which
requires
advice of the senior council and for engaging senior council for
appearance/
for entire case before High Court, before UGC, Supreme Court, wherever
service is necessary: To be fixed the professional fees and other
charges on
the fact and circumstance of the each case with approval of the Vice
Chancellor.
ಸಿಬ್ಬಂದಿ
ಅಧಿಕಾರಿಗಳ/ಸಿಬ್ಬಂದಿಯ ಹೆಸರು
ವಿದ್ಯಾರ್ಹತೆ
ಹುದ್ದೆ
ಕಛೇರಿ ಇ-ಮೇಲ್
ದೂರವಾಣಿ ಸಂಖ್ಯೆ
ಡಾ.ಡಿ.ಕೆ ಕಾಂಬಳೆ
ಎಮ.ಎ, ಬಿ.ಇಡಿ, ಪಿಹೆಚ್.ಡಿ.
ನೋಡಲ್ ಅಧಿಕಾರಿಗಳು
rti@rcub.ac.in
0831-2565234
-
-
ಕಾನೂನು ಅಧಿಕಾರಿಗಳು
rti@rcub.ac.in
0831-2565234
ಶ್ರೀ. ಸಂತೋಷ ಬಿ.
ಎಮ್.ಎಲ್.ಐ.ಎಸ್.ಸಿ., ಪಿ.ಜಿ.ಡಿ.ಸಿ.ಎ.
ಸಹಾಯಕ ಕುಲಸಚಿವರು
rti@rcub.ac.in
0831-2565234
ಶ್ರೀ.ಮಾದನಭಾವಿ ಈರಣ್ಣ
ಬಿ.ಎ., ಬಿ.ಎಲ್.ಐ.ಎಸ್.ಸಿ., ಎಮ್.ಎ.
ಪ್ರಥಮ ದರ್ಜೆ ಸಹಾಯಕರು
rti@rcub.ac.in
0831-2565234
ಸಂಪರ್ಕಿಸಿ
ಕಾನೂನು ಘಟಕ
ಕಾನೂನು ಸಲಹೆಗಾರರು/ ಅಧಿಕಾರಿಗಳು,
ಮಾಹಿತಿ ಹಕ್ಕು ವಿಭಾಗ ಮತ್ತು ಕಾನೂನು ಘಟಕ,
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾಸಂಗಮ, ರಾಷ್ಟ್ರೀಯ ಹೆದ್ದಾರಿ-04,
ಬೆಳಗಾವಿ-591156. ಕರ್ನಾಟಕ.
ದೂರವಾಣಿ ಸಂಖ್ಯೆ:
0831-2565234
ಇ-ಮೇಲ್:
rti@rcub.ac.in
ಮಾಹಿತಿ ಹಕ್ಕು ವಿಭಾಗ
ನೋಡಲ್ ಅಧಿಕಾರಿಗಳು,
ಮಾಹಿತಿ ಹಕ್ಕು ವಿಭಾಗ,
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾಸಂಗಮ, ರಾಷ್ಟ್ರೀಯ ಹೆದ್ದಾರಿ-04,
ಬೆಳಗಾವಿ-591156. ಕರ್ನಾಟಕ.
ದೂರವಾಣಿ ಸಂಖ್ಯೆ:
0831-2565234
ಇ-ಮೇಲ್:
rti@rcub.ac.in
ದಾಖಲೆಗಳು
List of Advocates on Legal Empanelment and Terms,
Conditions.
5 (1)- 5(2) ENGLISH.
5 (1)- 5(2) KANNADA.
ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4 (1) ಎ ಮತ್ತು ಬಿ
4(1)A & 4(1)(B) English 2023-24.
4(1)A & 4(1)(B) Kannada 2023-24.
PIO List 5(1) & 5(2) Kannada 2025-26
PIO List 5(1) & 5(2) English 2025-26